ಉಬುಂಟೂವನ್ನು ನಿಮ್ಮ ಇಚ್ಛಾನುಸಾರ ಮಾರ್ಪಾಟುಗೊಳಿಸಿ

ಉಬುಂಟು ಕಂಪ್ಯೂಟಿಂಗ್ ಎಲ್ಲರಿಗೋಸ್ಕರ ಎಂಬ ತತ್ವದಲ್ಲಿ ನಂಬಿಕೆಇಡುತ್ತದೆ. ನಿಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಬಲ್ಲ ಆಯ್ಕೆಗಳು ಭಾಷೆ ,ಬಣ್ಣ ಅಕ್ಷರದ ಗಾತ್ರ ,ಯಾರಾದರು ಆಗಿರಲಿ ಎಲ್ಲಾದರೂ ಇರಲಿ ಉಬುಂಟು ಎಲ್ಲರಿಗೋಸ್ಕರ.